ಓಂ ಸಹನಾವವತು ಸಹನೌಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿನಾ ವದೀತಮಸ್ತುಮಾವಿದ್ವಿಶಾವಹೈ
ಓಂ ಶಾಂತಿಃ ಶಾಂತಿಃ ಶಾಂತಿಃ
ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಓಂ ಶಾಂತಿಃ ಶಾಂತಿಃ ಶಾಂತಿಃ
ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೋ ಮಹೇಶ್ವರಃ
ಗುರುಃ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ
ಓಂ ಪೂರ್ಣಮದಂ ಪೂರ್ಣಮಿದಂ
ಪೂರ್ಣತ್ ಪೂರ್ಣಮುದಚ್ಯತೆ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಶ್ಯತೆ
ಓಂ ಶಾಂತಿಃ ಶಾಂತಿಃ ಶಾಂತಿಃ
ಸರ್ವೇ ಭವಂತು ಸುಖಿನ:
ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖ ಭಾಗ್ಭವೇತ್
ಓಂ ಶಾಂತಿಃ ಶಾಂತಿಃ ಶಾಂತಿಃ
ಗಾಯತ್ರಿ ಮಂತ್ರ
ಓಂ ಭೂರ್ಭುವಃ ಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್
ಪತಂಜಲಿ ಸ್ತೋತ್ರ
ಯೋಗೇನ ಚಿತ್ತಸ್ಯ ಪದೇನ ವಾಚ
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲೀಂ ರಾನತೊಸ್ಮಿ
ಆಬಾಹು ಪುರುಷಾಕಾರಂ ಶಂಖ ಚಕ್ರಸಿಧಾರಣಂ
ಸಹಸ್ರ ಶಿರಸಂ ಶ್ವೇತಂ ಪ್ರಣಮಾಮಿ ಪತಂಜಲಿಂ
ಓಂ ಶಾಂತಿಃ ಶಾಂತಿಃ ಶಾಂತಿಃ
ಪ್ರಾಣಾಯಾಮ ಮಂತ್ರ
ಓಂ ಪ್ರಾಣಸ್ಯೇದಂ ವಶೇಸರ್ವಂ ತ್ರಿಧೀವೇಯತ್ ಪ್ರತಿಷ್ಟಿತಂ
ಮಾತೇವ ಪುತ್ರಾನ್ ರಕ್ಷಸ್ವ ಶ್ರೀಶ್ಚ್ ಪ್ರಜ್ನ್ಯಾಶ್ಚ ವಿದೇಹಿನಾಹಿತಿ
ಓಂ ಶಾಂತಿಃ ಶಾಂತಿಃ ಶಾಂತಿಃ
ಶ್ಲೋಕಗಳಲ್ಲಿ ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳಿವೆ.. ನಿಮ್ಮ ಗಮನಕ್ಕೆ ಬರದೇ ಹೋಗಿರಬಹುದು.
ಬಾಲವನ,
ತಪ್ಪುಗಳ ಕುರಿತು ಹೇಳುವಂತೆ ಕೇಳಿದ್ದಿರಿ. ನಾನು ಇಷ್ಟರವರೆಗೆ ಓದಿದ್ದರಲ್ಲಿರುವ ಕೆಲವು ತಪ್ಪುಗಳು ಇಂತಿವೆ. ನಿಮ್ಮೆಲ್ಲಾ ಪೋಸ್ಟ್ ಗಳನ್ನು ಓದಿದ ಮೇಲೆ ಒಂದೊಂದಾಗಿ ಹೇಳುವೆ. (ಒಂದೊಮ್ಮೆ ತಪ್ಪಿದ್ದರೆ ಮಾತ್ರ 🙂 )
೧. ಅಸತೋಮಾ ಎಂಬಲ್ಲಿ ಅಸತೊಮಾ ಎಂದಾಗಿದೆ.
೨. ಈ ಶ್ಲೋಕದ ಕೊನೆಯಲ್ಲಿ ಓಂ ಶಾಂತಿಃ ಶಾಂತಿಃ ಶಾಂತಿಃ ಇರಲೇ ಬೇಕು.
೩. ಗುರುರ್ವಿಷ್ಣುಃ ಎಂದಾಗಬೇಕು.
ಇವಿಷ್ಟು ನಾನು ಸಧ್ಯ ಓದಿರುವ ಶ್ಲೋಕಗಳಲ್ಲಿರುವ ಮೇಲ್ನೋಟಕ್ಕೆ ಕಂಡ ತಪ್ಪುಗಳು.
ಇನ್ನೆ ಕೆಲವು ಶ್ಲೋಕಗಳಲ್ಲಿಯೂ ಸಣ್ಣ ಪುಟ್ಟ ತಪ್ಪುಗಳಿವೆ.. ಆದಷ್ಟು ಬೇಗ ತಿಳಿಸುವೆ.
ವಂದನೆಗಳು.
ತೇಜಸ್ವಿನಿ ಹೆಗಡೆ.
ತೇಜಸ್ವಿನಿ ಯವರೆ,
ಶ್ಲೋಕಗಳನ್ನು ಸರಿಪಡಿಸಲಾಗಿದೆ.
ಧನ್ಯವಾದಗಳು
ಬಾಲ
Good….
keep it up…..
good very good
This is really beautiful site. I am really thrilled to see the contents of this site. Amazing “RATNANA PADAGALU”
HRUDAYADUMBIDA ABHINANDANEGALU
ನರಸಿಂಹ ಮೂರ್ತಿಯವರೆ,
ಮೆಚ್ಚುಗೆಗೆ ಧನ್ಯವಾದಗಳು