ಕನ್ನಡ ಜಾಣ ಮಕ್ಕಳಿಗಾಗಿ ಒಂದು ನಲ್ಮೆಯ ತಾಣ
ಬಾಲವನದ ಪುಟಗಳು
ವಿಭಾಗಗಳು
- ಆಧುನಿಕ ನೀತಿ ಕತೆಗಳು (3)
- ಇತರೆ (12)
- ಈಸೋಪನ ಕತೆಗಳು (7)
- ಕನ್ನಡ ಸಾಹಿತ್ಯ (12)
- ಕವನ (19)
- ಗಾದೆಗಳು (1)
- ಚಿತ್ರ ಗೀತೆಗಳು (4)
- ಜನಪದ ಕತೆ-ಗೀತೆಗಳು (27)
- ಜಾತಕದ ಕತೆಗಳು (1)
- ಜ್ಞಾನಪೀಠ ಪ್ರಶಸ್ತಿ (9)
- ನಲ್ನುಡಿ (1)
- ಪಂಚತಂತ್ರ ಕತೆಗಳು (1)
- ಪಂಪ (1)
- ಬಾಲ ಗೀತೆಗಳು (10)
- ಮಕ್ಕಳ ಆಟಗಳು (7)
- ಮಹಾಭಾರತ (3)
- ವಚನಗಳು (4)
- ಶ್ಲೋಕಗಳು (5)
-
ಇತ್ತೀಚಿನ ಬರಹಗಳು
- ಪಂಪ
- ಶಿವ ಸ್ತುತಿ
- ಕುವೆಂಪು ಅವರ ಅಖಂಡ ಕರ್ನಾಟಕ
- ಕುಲಂ ಕುಲಮಲ್ತು ಚಲಂ ಕುಲಂಗುಣಂ ಕುಲಮಭಿಮಾನಮೊಂದೆ ಕುಲಮಣ್ಮುಕುಲಂ
- ಶ್ರೀ ವನಿತೆಯರಸನೆ
- ದಿನಗಳು, ಚಾಂದ್ರಮಾಸ ಹಾಗು ಋತುಗಳು
- ಅಂಬಾ ಮತ್ತು ಭೀಷ್ಮ
- ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ
- ನಾವು ಎಳೆಯರು ನಾವು ಗೆಳೆಯರು
- ಶಾಂತಕ್ಕ ಶಾಂತಕ್ಕ ಚೆನ್ನಾಗಿದ್ದೀಯಾ?
- ಆಚೆ ಮರಕ್ಕೂಂದ್ ಒಬ್ಬಿಟ್ಟು
- ಕಾಗೆ ಕಾಗೆ ಕವ್ವ!
- ಕಪ್ಪೆ ಕಲಕಲ, ತುಪ್ಪ ಜಲಿಜಲಿ
- ಕೈ ಕೈ ಎಲ್ಲೋಯ್ತು?
- ಹಳೆಗನ್ನಡಕಾವ್ಯ ಸಂಗ್ರಹ
ಮೆಚ್ಚಿದ ಬರಹಗಳು
ಹಿಂದಿನ ಬರಹಗಳು
- ಡಿಸೆಂಬರ್ 2022 (1)
- ಫೆಬ್ರವರಿ 2021 (1)
- ನವೆಂಬರ್ 2017 (6)
- ಜೂನ್ 2017 (6)
- ಏಪ್ರಿಲ್ 2017 (1)
- ಮಾರ್ಚ್ 2017 (1)
- ಜನವರಿ 2017 (14)
- ನವೆಂಬರ್ 2016 (4)
- ಫೆಬ್ರವರಿ 2016 (2)
- ಸೆಪ್ಟೆಂಬರ್ 2013 (2)
- ಫೆಬ್ರವರಿ 2012 (3)
- ಜನವರಿ 2011 (4)
- ಡಿಸೆಂಬರ್ 2010 (8)
- ನವೆಂಬರ್ 2010 (5)
- ಆಗಷ್ಟ್ 2010 (1)
- ಜೂನ್ 2010 (1)
- ಜನವರಿ 2010 (1)
- ಡಿಸೆಂಬರ್ 2009 (1)
- ನವೆಂಬರ್ 2009 (1)
- ಅಕ್ಟೋಬರ್ 2009 (6)
- ಸೆಪ್ಟೆಂಬರ್ 2009 (2)
- ಜುಲೈ 2009 (1)
- ಜೂನ್ 2009 (1)
- ಏಪ್ರಿಲ್ 2009 (1)
- ಜನವರಿ 2009 (1)
- ಡಿಸೆಂಬರ್ 2008 (8)
- ನವೆಂಬರ್ 2008 (3)
- ಅಕ್ಟೋಬರ್ 2008 (3)
- ಫೆಬ್ರವರಿ 2008 (1)
- ಡಿಸೆಂಬರ್ 2007 (6)
- ನವೆಂಬರ್ 2007 (3)
- ಅಕ್ಟೋಬರ್ 2007 (8)
Blog Stats
- 373,266 hits
ಚೆನ್ನಾಗಿದೆ, ಕೆಲ ಚಂದದ ಚಿತ್ರಗಳ ಬಳಸಿ….ಪ್ಲೀಸ್….
ಧನ್ಯವಾದಗಳು, ನಿಮ್ಮ ಸಲಹೆಯಂತೆ ಚಿತ್ರಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ.
-ಬಾಲ.
ತುಂಬಾ ಶ್ಲಾಘನೀಯ ಪ್ರಯತ್ನ. ತುಂಬಾ ಇಷ್ಟವಾಯಿತು ಬ್ಲಾಗ್. ಮಾನಸ ವಿಹಾರದೊಳಗೆ “ಬಾಲವನ”ವು ಸೇರಿಸಲ್ಪಟ್ಟಿದೆ.
ತೇಜಸ್ವಿನಿ ಯವರೆ,
ಮಾನಸ ವಿಹಾರದಲ್ಲಿ ‘ಬಾಲವನ’ವನ್ನು ಸೇರಿಸಿದಕ್ಕೆ ಧನ್ಯವಾದಗಳು.
-ಬಾಲ
ಚಂದಮಾಮ – ಬಾಲಮಿತ್ರಗಳಂತೆ – ಅಂತರ್ಜಾಲದಲ್ಲಿ ಚಿಣ್ಣರ ಮಿತ್ರ ಬಾಲವನ 🙂
ಸತ್ಕಾರ್ಯ ಅನವರತ ಸಾಗಲಿ
ಗುರುದೇವ ದಯಾ ಕರೊ ದೀನ ಜನೆ
ತವಿಶ್ರೀ ಯವರೇ,
ತಮ್ಮ ಹಾರೈಕೆ ಮತ್ತು ಮೆಚ್ಚುಗೆಗಳಿಗೆ ಧನ್ಯವಾದಗಳು.
-ಬಾಲ
A very good one for kids…
I would like to send you a few more stanzas for the Jogulada padagalu. Not sure if it is from the same JoguLa.
ಶುಭ ಅವರೆ,
ಧನ್ಯವಾದಗಳು, ಖಂಡಿತವಾಗಿ ನಿಮ್ಮಲ್ಲಿರುವ ಜೋಗುಳದ ಗೀತೆಗಳನ್ನು ಕಳುಹಿಸಿಕೊಡಿ (balavana@gmail.com).
-ಬಾಲ
ಬಾಲ,
ತುಂಬಾ ಪ್ರಶಂಸನೀಯ ಕಾರ್ಯ, ನಿಮ್ಮ ತಾಣ ತುಂಬಾ ಇಷ್ಟವಾಯಿತು. ಹೆಸರನ್ನು ನೋಡಿ ಹಿಂದೆ ತರಂಗದಲ್ಲಿ ಬರುತ್ತಿದ್ದ ಬಾಲವನದಲ್ಲಿ ಕಾರಂತಜ್ಜರ ನೆನಪಾಯಿತು…
—
ಪಾಲ
ಪಾಲರವರೆ,
ಬಾಲವನವನ್ನು ಮೆಚ್ಚಿ ಹಾಗೆ ಅದನ್ನು ತಮ್ಮ ಅನುಭವ ಮಂಟಪದಲ್ಲಿ ಸೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು.
-ಬಾಲ
ತೇಜಸ್ವಿನಿಯವರಿಗೆ,
ವಂದನೆ … ಅಭಿನಂದನೆಗಳು.
ಅಂತರ್ಜಾಲದಲ್ಲೂ ಉಪೇಕ್ಷಿತ ಮಕ್ಕಳಿಗಾಗಿ ಬಾಲ…ವನ ಪ್ರಾರಂಭಿಸಿರುವಿರಲ್ಲ , ಧನ್ಯವಾದಗಳು.
ಮಕ್ಕಳ ಪರವಾಗಿ , ಮಕ್ಕಳ ಮನಸ್ಸಿನವರ ಪರವಾಗಿ ಅಭಿನಂದನೆಗಳು, ಅಭಿವಂದನೆಗಳು.
ಚಂದ್ರಗೌಡ ಕುಲಕರ್ಣಿ
ಚಿಲಿಪಿಲಿ,
ಖಾಸ್ಗತ ನಗರ,
ತಾಳಿಕೋಟಿ.
ಚಂದ್ರಗೌಡ ಕುಲಕರ್ಣಿ ಯವರೇ,
ತಮ್ಮ ಮೆಚ್ಚುಗೆಗೆ, ಧನ್ಯವಾದಗಳು.
-ಬಾಲ.
ಬಾಲವನ ಇನ್ನಷ್ಟು ಚೆಂದದ ಮಕ್ಕಳ ಕಥೆಗಳೊಂದಿಗೆ ಒಡಮೂಡಿ ಬರಲಿ ಎಂಬ ಹಾರೈಕೆಯೊಂದಿಗೆ
ಗಣೇಶ್.ಕೆ
ಗಣೇಶ್,
ಧನ್ಯವಾದಗಳು.
-ಬಾಲ.
A good attempt to educate children thru computer reading, which is replacing the books……wish good addtions in future too…
thanks
ಶಶಿಕಾಂತ್,
ಧನ್ಯವಾದಗಳು.
-ಬಾಲ.
tumba chennagi moodibandide…neevu keliganavu galanu nimma sangrahakke hakabahudu
1. barisu kannada dimdimava
2. noololaka chenni
3. banna da tuttori
4. kurudu kanchana kuniyuttalittu
ಲಹರಿಯವರೆ,
ಬಣ್ಣದ ತಗಡಿನ ತುತ್ತೂರಿ ಪದ್ಯ ಬಾಲವನ ಸಂಗ್ರಹದಲ್ಲಿ ಈಗಾಗಲೇ ಇದೆ, ಮಿಕ್ಕವುಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ
ಧನ್ಯವಾದಗಳು
Hello All,
Thanks to ‘Vebbaniga’ of LavalaVK to have introduced me to this beautiful blog. But I see kannada in english lipi. This is a drawback. Even I do not know how to put my words in kannada font. Please help.
Vani
Vani,
To write in kannada, you have to download Baraha IME (http://baraha.com/BarahaIME.htm), after dowloading, start the Baraha IME, A new icon will appear in your tray, now you can start writing in kannda directly on wordpress editor. You should know how to write in kannada using baraha editor, it is pretty easy.
Otherwise, go to google kannada editor,
(http://www.google.co.in/transliterate/indic/Kannada), or Quill pad (http://quillpad.in/kannada/) write your article in kannada, then cut it and paste it into wordpress editor.
ಬೊಮ್ಮನಹಳ್ಳಿಯ ಕಿಂದರಿಜೋಗಿ ಕವನವನ್ನ ಓದಿದ ಆ ದಿನಗಳನ್ನ ಎಂದೂ ಮರೆಯಲಾರೆ.
ಈ ಕವನಕ್ಕಾಗಿ ಎಷ್ಟೋ ಸಲ ಅಂತರ್ಜಾಲವನ್ನ ಜಾಲಾಡಿದ ಮೇಲೆ ಕೊನೆಗೂ ಇವತ್ತು ನಿಮ್ಮ ಬಾಲವನದಲ್ಲಿ ಸಿಕ್ತು.
ತುಂಬಾ ಧನ್ಯವಾದಗಳು.
ನಿಮ್ಮ ಕನ್ನಡ ಸೇವೆಯನ್ನ ಮುಂದುವರೆಸಿರಿ.
ನನ್ನ ಕೈಲಾದಷ್ಟು ಕವನ & ಶ್ಲೋಕಗಳನ್ನ ನಿಮಗೆ ಕಳಿಸುತ್ತೇನೆ.
– ಜೈ ಕನ್ನಡಾಂಬೆ
ನಮಸ್ಕಾರ
Hi
Ee blog thumba chennagide matthashtu kannada rhymes haaki allade maklu aaduvaga haduva songs kooda haaki (rutho rutho bheemana….etc) nanu ella marthidini adre makli kaliso asse hage hudukta ee site siktu thanks
Every article is very nice to read. Thanks for good stories……
anybody knows anne banthu anne song please send full song
Dear Nagaraj,
here it is,
ಆನೆ ಬಂತೊಂದ ಆನೆ
ಯಾವೂರ ಆನೆ?
ಬಿಜಾಪುರ ಆನೆ
ಇಲ್ಲಿಗ್ಯಾಕ ಬತ್ತು?
ಹಾದಿ ತಪ್ಪಿ ಬತ್ತು
ಹಾದಿಗೊಂದು ಕೊಬ್ರಿ
ಬೀದಿಗೊಂದ ಕೊಬ್ರಿ
ಲಟ ಲಟ ಮುರಿತು
ಪಟ ಪಟ ತಿಂತು
I heard this song when my mom was teaching to my nephew.
ಬಾಲವನದಲ್ಲಿ ಗಾದೆಗಳ ಅನುಪಸ್ಥಿತಿ ಇದೆ ಎಂದು ನನಗನಿಸುತ್ತದೆ. ತಾವು ಯಾಕೆ ಗಾದೆಗಳನ್ನು ವಿಸ್ತರಿಸಿ ಹೇಳಬಾರದು? ಓದುಗರು ಕೂಡ ಸ್ವಲ್ಪ ಕೈ ಹಚ್ಚುತ್ತೇವೆ. ತಾವು ಪ್ರಾರಂಭಿಸಿ.
ಚಿಕ್ಕವನಿದ್ದಾಗ ತರಂಗದಲ್ಲಿ ಓದುತಿದ್ದ ನೆನಪು ,ಈಗ ಬ್ಲಾಗಿನಲ್ಲಿ ಬರೆಯುತ್ತಿರುವುದಕ್ಕೆ ತುಂಬಾ ಧನ್ಯವಾದಗಳು
ಬಾಲವನ ಚೆನ್ನಾಗಿದೆ , ಇಷ್ಟ ಅಯ್ತು. ಮಗಳಿಗೂ ಓದು ಅಂತ ಹೇಳಿದ್ದೇನೆ ..ಬರೆಯುತ್ತಿರಿ ಧನ್ಯವಾದಗಳು.
balavanadalli kannada balasuva kramavannu dayavittu thilisi
dhanyavaadagalu
A.N.krishnamurthy.
ತುಂಬಾ ಸಂತೋಷವಾಯ್ತು ನೀತಿ ಕಥೆಗಳು ನಿಜಕ್ಕೂ ಎಲ್ಲರ ಮನ ಮುಟ್ಟುವಂತಿವೆ ಒಳ್ಳೆರೀತಿಯ ಇನ್ನು ಉತ್ತಮವಾದ ನೀತಿಕಥೆಗಳು ಮೂಡಿಬರಲಿ…
ಇಂತಿ ಓದುಗ ಆಭಿಲಾಷಿ
ರಾಜು ಹಗ್ಗದ
ಮುದ್ದೇಬಿಹಾಳ
ಮನ್ನೇ ಈ ಹಾಡನ್ನ ಹಾಡಿದ್ದಕ್ಕಾ ಎಷ್ಟ್ ಇಷ್ಟ ಪಟ್ಟಳು ಒಬ್ಬರು ಅಜ್ಜಿ ಈಗಿನ ಕಾಲದೋರ್ ಎಲ್ಲ ನೆನಪ ಅದ ಅಲಾ ಅಂದ್ರು, ಬಾಲವನ ಗೆ ಧನ್ಯವಾದ 😍💞