ಒಂದೊತ್ತು ಉಂಡವನು ಯೋಗಿ
ಎರಡೊತ್ತು ಉಂಡವನು ಭೋಗಿ
ಮೂರೊತ್ತು ಉಂಡವನು ರೋಗಿ
ನಾಲ್ಕೊತ್ತು ಉಂಡವನನ್ನು ಹೊತ್ಕೊಂಡು ಹೋಗಿ
ಊಟ ಬಲ್ಲವನಿಗೆ ರೋಗವಿಲ್ಲ
ಡಿಸೆಂಬರ್ 8, 2010 Bala ಮೂಲಕ
ಡಿಸೆಂಬರ್ 8, 2010 Bala ಮೂಲಕ
ಒಂದೊತ್ತು ಉಂಡವನು ಯೋಗಿ
ಎರಡೊತ್ತು ಉಂಡವನು ಭೋಗಿ
ಮೂರೊತ್ತು ಉಂಡವನು ರೋಗಿ
ನಾಲ್ಕೊತ್ತು ಉಂಡವನನ್ನು ಹೊತ್ಕೊಂಡು ಹೋಗಿ
ತುಂಬಾ ಸತ್ಯವಾದ… ಪುರಾತನ ಮಾತುಗಳು…. 🙂
ಶ್ಯಾಮಲ
ಶ್ಯಾಮಲ,
ಧನ್ಯವಾದಗಳು 🙂
hi,
ನಿಮ್ಮ ವೆಬ್ ಸೈಟ್ ತುಂಬ ಉಪಯುಕ್ತವಾಗಿದೆ…….ದಯವಿಟ್ಟು “ತಾರಮ್ಮಯ್ಯ” ಜೊಗುಳ ಹಾಡು ಹಾಕಿ….
ಧನ್ಯವಾದಗಳು
ದುರ್ಗ
ದುರ್ಗ ಅವರೆ ತಾರಮಯ್ಯ ಜೋಗುಳವನ್ನು ಹುಡುಕಿ ಬಾಲವನದಲ್ಲಿ ಹಾಕಲು ಪ್ರಯತ್ನಿಸುತ್ತೇನೆ.
ಧನ್ಯವಾದಗಳು.
CORRECT IT IS REAL