ರತ್ತೋ ರತ್ತೋ
ರಾಯನ ಮಗಳೇ
ಬಿತ್ತೋ ಬಿತ್ತೋ
ಭೀಮನ ಮಗಳೇ
ಹದಿನಾರೆಮ್ಮೆ
ಕಾಯಲಾರೆ
ಬೈಟ್ ಗುಬ್ಬಿ
ಬಾಳೆಕಂಬ
ಕುಕ್ಕರ ಬಸವಿ
ಕೂರೆ ಬಸವಿ
ರತ್ತೋ ರತ್ತೋ ರಾಯನ ಮಗಳೇ
ಆಗಷ್ಟ್ 18, 2010 Bala ಮೂಲಕ
ಆಗಷ್ಟ್ 18, 2010 Bala ಮೂಲಕ
ರತ್ತೋ ರತ್ತೋ
ರಾಯನ ಮಗಳೇ
ಬಿತ್ತೋ ಬಿತ್ತೋ
ಭೀಮನ ಮಗಳೇ
ಹದಿನಾರೆಮ್ಮೆ
ಕಾಯಲಾರೆ
ಬೈಟ್ ಗುಬ್ಬಿ
ಬಾಳೆಕಂಬ
ಕುಕ್ಕರ ಬಸವಿ
ಕೂರೆ ಬಸವಿ
:-)…… ಬಾಲ್ಯದಲ್ಲಿ ಹಾಡುತ್ತಾ… ಆಡುತ್ತಿದ್ದ ನೆನಪುಗಳೆಲ್ಲಾ ಮರುಕಳಿಸಿದವು……
ಬಾಲ್ಯದ ಹಾಡನ್ನು ನೆನಪಿಸಿದ್ದಕ್ಕೆ ಧನ್ಯವಾದ 🙂
ಕವನ ಚಿಕ್ಕದಾಗಿದ್ದರು ಚೊಕ್ಕವಾಗಿ ಘಾಡಾರ್ಥದಿಂದ ಕೂಡಿದೆ. ಬಾಲ್ಯದ ನೆನಪುಗಳನ್ನು ನೆನಪಿಸುತ್ತದೆ ಧನ್ಯವಾದಗಳು.
ವಸಂತ್
ನನಗೆ ತುಂಬ ಸಂತೋಷವಾಯಿತು
ತಟ್ಟಮ್ ಭಟ್ಟಂ ತಾಳಂ ದೇವಿ ಎಂದು ಹಾಡುವ ಮಕ್ಕಳ ಹಾಡು ಪೂರ್ತಿಯಾಗಿ ಸಾಹಿತ್ಯ ತಿಳಿಸುವಿರಾ.
ಸುರೇಶ್ ಬಿ ವಿ.
ಬಸವೇಶ್ವರ ನಗರ ಬೆಂಗಳೂರು
9886438238