ಒಂದೂರಲ್ಲಿ ಒಬ್ಬ ರಾಜನಿದ್ದ, ಅವನಿಗೆ ಒಂದು ಕಣ್ಣಿರಲಿಲ್ಲ. ರಾಜ ಒಮ್ಮೆ ಮೂವರು ಕಲೆಗಾರರನ್ನು ಕರೆಸಿ ತನ್ನ ಚಿತ್ರವನ್ನು ಬರೆಯುವಂತೆ ಕೇಳಿದ. ಮೊದಲನೆ ಕಲೆಗಾರ ರಾಜ ಯಾವರೀತಿ ಇರುವನೊ ಯಥಾವತ್ತಾಗಿ ಒಂದು ಕಣ್ಣು ಕುರುಡು ಇನ್ನೊಂದು ಕಣ್ಣು ಕಾಣುವಂತೆ ಚಿತ್ರಿಸಿದ. ರಾಜನಿಗೆ ಈ ಚಿತ್ರ ಹಿಡಿಸಲಿಲ್ಲ. ಎರಡನೆ ಕಲೆಗಾರ ರಾಜನಿಗೆ ಎರಡೂ ಕಣ್ಣು ಕಾಣುವಂತೆ ಚಿತ್ರಿಸಿದ. ರಾಜನಿಗೆ ಈ ಚಿತ್ರವೂ ಹಿಡಿಸಲಿಲ್ಲ. ಮೂರನೆಯ ಕಲೆಗಾರ ರಾಜನ ಕಣ್ಣು ಕಾಣುವ ಅರ್ಧಮುಖವನ್ನು ಬರೆದು ತೊರಿಸಿದ, ರಾಜನಿಗೆ ಬಹಳ ಸಂತೊಷವಾಗಿ ಈ ಬುದ್ದಿವಂತ ಕಲೆಗಾರನನ್ನು ಸನ್ಮಾನಿಸಿದ.
ಬಾಲವನದ ಪುಟಗಳು
ವಿಭಾಗಗಳು
- ಆಧುನಿಕ ನೀತಿ ಕತೆಗಳು (3)
- ಇತರೆ (12)
- ಈಸೋಪನ ಕತೆಗಳು (7)
- ಕನ್ನಡ ಸಾಹಿತ್ಯ (11)
- ಕವನ (19)
- ಗಾದೆಗಳು (1)
- ಚಿತ್ರ ಗೀತೆಗಳು (4)
- ಜನಪದ ಕತೆ-ಗೀತೆಗಳು (27)
- ಜಾತಕದ ಕತೆಗಳು (1)
- ಜ್ಞಾನಪೀಠ ಪ್ರಶಸ್ತಿ (9)
- ನಲ್ನುಡಿ (1)
- ಪಂಚತಂತ್ರ ಕತೆಗಳು (1)
- ಬಾಲ ಗೀತೆಗಳು (10)
- ಮಕ್ಕಳ ಆಟಗಳು (7)
- ಮಹಾಭಾರತ (3)
- ವಚನಗಳು (4)
- ಶ್ಲೋಕಗಳು (5)
-
ಇತ್ತೀಚಿನ ಬರಹಗಳು
- ಶಿವ ಸ್ತುತಿ
- ಕುವೆಂಪು ಅವರ ಅಖಂಡ ಕರ್ನಾಟಕ
- ಕುಲಂ ಕುಲಮಲ್ತು ಚಲಂ ಕುಲಂಗುಣಂ ಕುಲಮಭಿಮಾನಮೊಂದೆ ಕುಲಮಣ್ಮುಕುಲಂ
- ಶ್ರೀ ವನಿತೆಯರಸನೆ
- ದಿನಗಳು, ಚಾಂದ್ರಮಾಸ ಹಾಗು ಋತುಗಳು
- ಅಂಬಾ ಮತ್ತು ಭೀಷ್ಮ
- ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ
- ನಾವು ಎಳೆಯರು ನಾವು ಗೆಳೆಯರು
- ಶಾಂತಕ್ಕ ಶಾಂತಕ್ಕ ಚೆನ್ನಾಗಿದ್ದೀಯಾ?
- ಆಚೆ ಮರಕ್ಕೂಂದ್ ಒಬ್ಬಿಟ್ಟು
- ಕಾಗೆ ಕಾಗೆ ಕವ್ವ!
- ಕಪ್ಪೆ ಕಲಕಲ, ತುಪ್ಪ ಜಲಿಜಲಿ
- ಕೈ ಕೈ ಎಲ್ಲೋಯ್ತು?
- ಹಳೆಗನ್ನಡಕಾವ್ಯ ಸಂಗ್ರಹ
- ಪಂಪ ಭಾರತ / ವಿಕ್ರಮಾರ್ಜುನ ವಿಜಯ
ಮೆಚ್ಚಿದ ಬರಹಗಳು
ಹಿಂದಿನ ಬರಹಗಳು
- ಫೆಬ್ರವರಿ 2021 (1)
- ನವೆಂಬರ್ 2017 (6)
- ಜೂನ್ 2017 (6)
- ಏಪ್ರಿಲ್ 2017 (1)
- ಮಾರ್ಚ್ 2017 (1)
- ಜನವರಿ 2017 (14)
- ನವೆಂಬರ್ 2016 (4)
- ಫೆಬ್ರವರಿ 2016 (2)
- ಸೆಪ್ಟೆಂಬರ್ 2013 (2)
- ಫೆಬ್ರವರಿ 2012 (3)
- ಜನವರಿ 2011 (4)
- ಡಿಸೆಂಬರ್ 2010 (8)
- ನವೆಂಬರ್ 2010 (5)
- ಆಗಷ್ಟ್ 2010 (1)
- ಜೂನ್ 2010 (1)
- ಜನವರಿ 2010 (1)
- ಡಿಸೆಂಬರ್ 2009 (1)
- ನವೆಂಬರ್ 2009 (1)
- ಅಕ್ಟೋಬರ್ 2009 (6)
- ಸೆಪ್ಟೆಂಬರ್ 2009 (2)
- ಜುಲೈ 2009 (1)
- ಜೂನ್ 2009 (1)
- ಏಪ್ರಿಲ್ 2009 (1)
- ಜನವರಿ 2009 (1)
- ಡಿಸೆಂಬರ್ 2008 (8)
- ನವೆಂಬರ್ 2008 (3)
- ಅಕ್ಟೋಬರ್ 2008 (3)
- ಫೆಬ್ರವರಿ 2008 (1)
- ಡಿಸೆಂಬರ್ 2007 (6)
- ನವೆಂಬರ್ 2007 (3)
- ಅಕ್ಟೋಬರ್ 2007 (8)
Blog Stats
- 354,823 hits
ನಿಮ್ಮದೊಂದು ಉತ್ತರ