Category Archives: ಮಕ್ಕಳ ಆಟಗಳು

ಮಕ್ಕಳ ಆಟಗಳು

ವಿಮಲ ಸೆಂಟು(?) ಬೆದರಿಮೆ ಬೆದರಿಮೆ ಆದಿ ಕಮಲ ಜುಳ ಜುಳ ನಿಮಗೆ ಯಾರು ಬೇಕಮ್ಮ ಬೇಕಮ್ಮ ನಮಗೆ ಲಕ್ಷ್ಮಿ ಬೇಕಮ್ಮ ಬೇಕಮ್ಮ ಈ ಹಾಡನ್ನು ಹಾಡುತ್ತ, ಎರಡು ಪಂಗಡಗಳು ತಮಗೆ ಬೇಕಾದವರನ್ನು ಆರಿಸುಕೊಳ್ಳುತ್ತಾರೆ. ಉದಾಹರಣೆಗೆ, ಅ ಮತ್ತು ಇ ಪಂಗಡಗಳಿವೆ ಎಂದುಕೊಳ್ಳೋಣ. ಪ್ರತಿ ಪಂಗಡದ ಎಲ್ಲರು ಒಬ್ಬರ ಕೈ ಇನ್ನೊಬ್ಬರು ಹಿಡಿದು ಒಂದು ಸರಪಳಿ ಯಂತೆ ನಿಲ್ಲಬೇಕು. ಹಾಡು ಶುರುವಾಗುವ ಮುನ್ನ ಎರಡು ಪಂಗಡ ಸರಪಳಿಗಳು ಎದುರುಬದುರಾಗಿ ನಿಲ್ಲಬೇಕು. ಮೊದಲಿಗೆ ಅ ಪಂಗಡ ಮುಂದೆ ಹೆಜ್ಜೆ ಇಡುತ್ತ [...]

Follow

Get every new post delivered to your Inbox.