ಬ್ಲಾಗ್ ಬಗ್ಗೆ

ಮಕ್ಕಳ ಸಾಹಿತ್ಯ ಸಂಗ್ರಹ

  1. February 18, 2008 at 8:40 pm | #1

    ಚೆನ್ನಾಗಿದೆ, ಕೆಲ ಚಂದದ ಚಿತ್ರಗಳ ಬಳಸಿ….ಪ್ಲೀಸ್….

  2. balaglobal
    February 19, 2008 at 2:58 am | #2

    ಧನ್ಯವಾದಗಳು, ನಿಮ್ಮ ಸಲಹೆಯಂತೆ ಚಿತ್ರಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ.
    -ಬಾಲ.

  3. September 24, 2008 at 5:57 am | #3

    ತುಂಬಾ ಶ್ಲಾಘನೀಯ ಪ್ರಯತ್ನ. ತುಂಬಾ ಇಷ್ಟವಾಯಿತು ಬ್ಲಾಗ್. ಮಾನಸ ವಿಹಾರದೊಳಗೆ “ಬಾಲವನ”ವು ಸೇರಿಸಲ್ಪಟ್ಟಿದೆ.

  4. balaglobal
    September 25, 2008 at 4:08 pm | #4

    ತೇಜಸ್ವಿನಿ ಯವರೆ,
    ಮಾನಸ ವಿಹಾರದಲ್ಲಿ ‘ಬಾಲವನ’ವನ್ನು ಸೇರಿಸಿದಕ್ಕೆ ಧನ್ಯವಾದಗಳು.

    -ಬಾಲ

  5. September 27, 2008 at 3:18 pm | #5

    ಚಂದಮಾಮ – ಬಾಲಮಿತ್ರಗಳಂತೆ – ಅಂತರ್ಜಾಲದಲ್ಲಿ ಚಿಣ್ಣರ ಮಿತ್ರ ಬಾಲವನ :)

    ಸತ್ಕಾರ್ಯ ಅನವರತ ಸಾಗಲಿ

    ಗುರುದೇವ ದಯಾ ಕರೊ ದೀನ ಜನೆ

  6. balaglobal
    September 27, 2008 at 6:30 pm | #6

    ತವಿಶ್ರೀ ಯವರೇ,
    ತಮ್ಮ ಹಾರೈಕೆ ಮತ್ತು ಮೆಚ್ಚುಗೆಗಳಿಗೆ ಧನ್ಯವಾದಗಳು.

    -ಬಾಲ

  7. October 14, 2008 at 2:57 pm | #7

    A very good one for kids…

    I would like to send you a few more stanzas for the Jogulada padagalu. Not sure if it is from the same JoguLa.

  8. balaglobal
    October 14, 2008 at 3:30 pm | #8

    ಶುಭ ಅವರೆ,
    ಧನ್ಯವಾದಗಳು, ಖಂಡಿತವಾಗಿ ನಿಮ್ಮಲ್ಲಿರುವ ಜೋಗುಳದ ಗೀತೆಗಳನ್ನು ಕಳುಹಿಸಿಕೊಡಿ (balavana@gmail.com).

    -ಬಾಲ

  9. October 19, 2008 at 10:07 am | #9

    ಬಾಲ,

    ತುಂಬಾ ಪ್ರಶಂಸನೀಯ ಕಾರ್ಯ, ನಿಮ್ಮ ತಾಣ ತುಂಬಾ ಇಷ್ಟವಾಯಿತು. ಹೆಸರನ್ನು ನೋಡಿ ಹಿಂದೆ ತರಂಗದಲ್ಲಿ ಬರುತ್ತಿದ್ದ ಬಾಲವನದಲ್ಲಿ ಕಾರಂತಜ್ಜರ ನೆನಪಾಯಿತು…


    ಪಾಲ

  10. balaglobal
    October 19, 2008 at 2:51 pm | #10

    ಪಾಲರವರೆ,
    ಬಾಲವನವನ್ನು ಮೆಚ್ಚಿ ಹಾಗೆ ಅದನ್ನು ತಮ್ಮ ಅನುಭವ ಮಂಟಪದಲ್ಲಿ ಸೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    -ಬಾಲ

  11. October 22, 2008 at 9:40 am | #11

    ತೇಜಸ್ವಿನಿಯವರಿಗೆ,

    ವಂದನೆ … ಅಭಿನಂದನೆಗಳು.
    ಅಂತರ್ಜಾಲದಲ್ಲೂ ಉಪೇಕ್ಷಿತ ಮಕ್ಕಳಿಗಾಗಿ ಬಾಲ…ವನ ಪ್ರಾರಂಭಿಸಿರುವಿರಲ್ಲ , ಧನ್ಯವಾದಗಳು.

    ಮಕ್ಕಳ ಪರವಾಗಿ , ಮಕ್ಕಳ ಮನಸ್ಸಿನವರ ಪರವಾಗಿ ಅಭಿನಂದನೆಗಳು, ಅಭಿವಂದನೆಗಳು.
    ಚಂದ್ರಗೌಡ ಕುಲಕರ್ಣಿ
    ಚಿಲಿಪಿಲಿ,
    ಖಾಸ್ಗತ ನಗರ,
    ತಾಳಿಕೋಟಿ.

  12. balaglobal
    October 22, 2008 at 12:05 pm | #12

    ಚಂದ್ರಗೌಡ ಕುಲಕರ್ಣಿ ಯವರೇ,

    ತಮ್ಮ ಮೆಚ್ಚುಗೆಗೆ, ಧನ್ಯವಾದಗಳು.

    -ಬಾಲ.

  13. December 26, 2008 at 4:52 pm | #13

    ಬಾಲವನ ಇನ್ನಷ್ಟು ಚೆಂದದ ಮಕ್ಕಳ ಕಥೆಗಳೊಂದಿಗೆ ಒಡಮೂಡಿ ಬರಲಿ ಎಂಬ ಹಾರೈಕೆಯೊಂದಿಗೆ

    ಗಣೇಶ್.ಕೆ

  14. balaglobal
    December 26, 2008 at 6:47 pm | #14

    ಗಣೇಶ್,
    ಧನ್ಯವಾದಗಳು.
    -ಬಾಲ.

  15. Shashikant Sheelwant
    February 21, 2009 at 7:33 pm | #15

    A good attempt to educate children thru computer reading, which is replacing the books……wish good addtions in future too…

    thanks

  16. balaglobal
    April 8, 2009 at 6:43 pm | #16

    ಶಶಿಕಾಂತ್,
    ಧನ್ಯವಾದಗಳು.
    -ಬಾಲ.

  17. lahari
    July 17, 2009 at 8:00 pm | #17

    tumba chennagi moodibandide…neevu keliganavu galanu nimma sangrahakke hakabahudu

    1. barisu kannada dimdimava
    2. noololaka chenni
    3. banna da tuttori
    4. kurudu kanchana kuniyuttalittu

  18. balaglobal
    July 17, 2009 at 9:02 pm | #18

    ಲಹರಿಯವರೆ,
    ಬಣ್ಣದ ತಗಡಿನ ತುತ್ತೂರಿ ಪದ್ಯ ಬಾಲವನ ಸಂಗ್ರಹದಲ್ಲಿ ಈಗಾಗಲೇ ಇದೆ, ಮಿಕ್ಕವುಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ

    ಧನ್ಯವಾದಗಳು

  1. No trackbacks yet.