ಕರಾಗ್ರೇ ವಸತೆ (ವಸುತೆ ಅಲ್ಲ ) ವಸತೆ ಅಂದರೆ ವಾಸಿಸುತ್ತಾಳೆ ಎಂದರ್ಥ
ಸೀತಾ ಗೌರಿ ಅಲ್ಲ ಸ್ಥಿತೇ ಗೌರಿ
ಈ ಶ್ಲೋಕದ ಅರ್ಥ – ಕೈ ಯ ತುದಿಯಲ್ಲಿ ಹಣ, ಕೈ ಯ ಮದ್ಯದಲ್ಲಿ ವಿದ್ಯೆ (ಬರವಣಿಗೆ) ಹಾಗೇ ಕೈ ಯ ಮೂಲ ಭಾಗದಲ್ಲಿ (ಗೌರಿ ಶಕ್ತಿ ದೇವತೆ) ಕೆಲಸ ಮಾಡುವ ಶಕ್ತಿ ಇದೆ ಎಂದು.
ವಿಶಾಲಮತಿಯವರೆ,
ಶ್ಲೋಕವನ್ನು ಸರಿಪಡಿಸಲಾಗಿದೆ. ಸರಿಯಾದ ಪದಗಳು ಮತ್ತು ಅರ್ಥ ಎರಡನ್ನು ತಿಳಿಸಿದಕ್ಕಾಗಿ ತಮಗೆ ಅನಂತ ಧನ್ಯವಾದಗಳು. ಇತರ ಶ್ಲೋಕಗಳನ್ನೂ ಒಮ್ಮೆ ಓದಿ ತಪ್ಪಿದ್ದರೆ ತಿಳಿಸಿ ಎಂದು ಕೇಳಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,
ಬಾಲ
ವಿಶಾಲಮತಿಯವರೆ
thanks…