Home > ಕವನ > ಒಂದು ಎರಡು

ಒಂದು ಎರಡು

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಐದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗುತ್ತು
ಊಟದ ಆಟವು ಮುಗಿದಿತ್ತು

Categories: ಕವನ
  1. No comments yet.
  1. No trackbacks yet.