ಬಾಲ ಪ್ರಪಂಚ

  1. October 23, 2008 at 9:12 pm | #1

    ಕನ್ನಡದಲ್ಲಿ ಮಕ್ಕಳ ಬಗ್ಗೆ ಮತ್ತೊಂದು ಬ್ಲಾಗ್ ನೋಡಿ ಬಹಳ ಸಂತೋಷವಾಯಿತು. ನನ್ನ ಮಗಳ ಬಗ್ಗೆಯೂ ಒಂದು ಬ್ಲಾಗ್ ಶುರುಮಾಡಿದ್ದೀನಿ, ಒಮ್ಮೆ ನೋಡಿ
    http://www.puttiprapancha.blogspot.com

    ನೀವು ಒಪ್ಪಿಗೆ ಇತ್ತರೆ ನಿಮ್ಮ ಬ್ಲಾಗನ್ನು ನನ್ನ ಮಗಳ ಬ್ಲಾಗ್ ರೋಲಿಗೆ ಸೇರಿಸುವೆ:)

  2. balaglobal
    October 24, 2008 at 1:29 pm | #2

    ರೂಪಶ್ರೀ ಯವರೆ,
    ಪುಟ್ಟಿ ಪ್ರಪಂಚ ತುಂಬಾ ಮುದ್ದಾಗಿದೆ. ಫುಟ್ಟಿ ಪ್ರಪಂಚವನ್ನು ಬಾಲ ಪ್ರಪಂಚದಲ್ಲಿ ಸೇರಿಸಿದ್ದೇನೆ. ಖಂಡಿತವಾಗಿ ಬಾಲವನವನ್ನು ಪುಟ್ಟಿ ಪ್ರಪಂಚದಲ್ಲಿ ಸೇರಿಸಿ.

    ಧನ್ಯವಾದಗಳು

  1. No trackbacks yet.